The number of coronavirus cases in India has risen to 73, the Health Ministry of India has confirmed. Meanwhile, the positive news about the coronavirus comes from Kerala, and the thrilling story of a young woman infected with coronavirus has added another new spirit to the country. A young woman from Thrissur, Kerala has won the deadly coronavirus and managed to eradicate the coronavirus from her body. ಭಾರತದಲ್ಲಿ ಕೊರೊನಾ ವೈರಸ್ ಪೀಡಿತರ ಸಂಖ್ಯೆ 73ಕ್ಕೆ ಏರಿಕೆಯಾಗಿದ್ದು, ಭಾರತದ ಆರೋಗ್ಯ ಸಚಿವಾಲಯ ಖಚಿತಪಡಿಸಿದೆ. ಹೀಗಾಗಿ ದೇಶದಲ್ಲಿ ಮತ್ತಷ್ಟು ಆತಂಕ ಹೆಚ್ಚಿದೆ.ಈ ನಡುವೆ ಕೊರೊನಾ ವೈರಸ್ ಕುರಿತಾದ ಧನಾತ್ಮಕ ಸುದ್ದಿಯೊಂದು ಕೇರಳದಿಂದ ಬಂದಿದ್ದು, ಕೊರನಾ ಪೀಡಿತ ಯುವತಿ ವೈರಸ್ ಗೆದ್ದು ಬೀಗಿದ ರೋಚಕ ಕತೆ ದೇಶಕ್ಕೆ ಮತ್ತೊಂದು ಹೊಸ ಚೈತನ್ಯವನ್ನು ತುಂಬಿದೆ. ಕೇರಳ ತ್ರಿಸೂರಿನ ಯುವತಿಯೋರ್ವಳು ಮಾರಕ ಕೊರೊನಾ ವೈರಸ್ ನ್ನು ಗೆದ್ದಿದ್ದು, ತನ್ನ ದೇಹದಿಂದ ಕೊರೊನಾ ವೈರಸ್‌ನ್ನು ಹೊರ ಹಾಕುವಲ್ಲಿ ಯಶಸ್ವಿಯಾಗಿದ್ದಾಳೆ.
#Coronavirus #COVID19 #Kerala #India
Our Website : Facebook: Twitter:
India's First Coronavirus Survivor,First Coronavirus Survivor,coronavirus,wuhan,virus,Coronavirus Survivor,Coronavirus Survivor Recovery Story,First Coronavirus Survivor Recovery Story,India's First Coronavirus Survivor Recovery Story,Vijay Karnataka,Vijay Karnataka Online,ವಿಜಯ ಕರ್ನಾಟಕ ಆನ್‌ಲೈನ್,ವಿಜಯ ಕರ್ನಾಟಕ,ಕೊರೊನಾ ವೈರಸ್,Young Girl From Kerala Survives Coronavirus,
0 Comments